IDFC FIRST Bank Scholarship 2026: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ಸ್ಕಾಲರ್ಶಿಪ್, ಅರ್ಜಿ ಆಹ್ವಾನ
IDFC FIRST Bank Scholarship 2026:B.E. ಅಥವಾ B.Tech ಓದಲು admission ಸಿಕ್ಕಿದೆ. ಆದರೆ ಮುಂದಿನ ನಾಲ್ಕು ವರ್ಷಗಳ ಕಾಲೇಜು ಶುಲ್ಕವನ್ನು ಹೇಗೆ ನಿಭಾಯಿಸುವುದು? ಎಂಬ ಚಿಂತೆ …